Nissan Juke KANNADA Walkaround | Punith Bharadwaj | Car Reviews In Kannada

2022-10-19 1,792

Nissan Juke Kannada walkaround by Punith Bharadwaj | ನಿಸ್ಸಾನ್ ಜೂಕ್ ಸ್ಟ್ರಾಂಗ್ ಬ್ರಿಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಕ್ರಾಸ್ಒವರ್ ಎಸ್‍ಯುವಿಯು ಇತರ ಕಾಂಪ್ಯಾಕ್ಟ್ ಎಸ್‍ಯುವಿಗಳಾದ ಹ್ಯುಂಡೈ ವೆನ್ಯೂ ಮತ್ತು ಸುಜುಕಿ ಬ್ರೆಝಾಗೂ ಪ್ರತಿಸ್ಪರ್ಧಿಯಾಗಬಹುದು. ಹೊಸ ನಿಸ್ಸಾನ್ ಜೂಕ್ ಎಸ್‍ಯುವಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#NissanJuke #NissanJukeUnveil #NissanJukeRevealed #NissanJukeEngine #NissanJukeFeatures #NissanJukeRivals #NissanJukeInteriors #NissanJukeHybrid #NissanJukeDesign #Juke #NissanJukeInIndia